:: ಕಳಸಾ-ಬಂಡೂರಿ ಯೋಜನೆಯ ಹೋರಾಟ ::
--------------------------------------------------------------
ಯೋಜನೆಯ ಮೂಲ ಉದ್ದೇಶ :--
ಸುಮಾರು 203 ರಿಂದ 205 TMC ನೀರನ್ನು ಮಲಪ್ರಭಾ ನದಿಗೆ ಸೇರಿಸಿ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲು ಯೂಜನೆಯ ಉದ್ದೇಶ
ಮಹದಾಯಿ ನದಿಯ ವಿವರ :-
ನದಿಯ ಹುಟ್ಟು -- ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೀಮಗಡ ಎಂಬ ಹಳ್ಳಿಯಲ್ಲಿ
ನದಿಯ ಉದ್ದ :-- ಸುಮಾರು 77 ರಿಂದ 80 ಕಿ ಮೀ
ಕರ್ನಾಟಕ ರಾಜ್ಯದಲ್ಲಿ ಹರಿಯುವ ಉದ್ದ :-- ಸುಮಾರು 29 ರಿಂದ 30 ಕಿ ಮೀ
ಗೋವಾ ರಾಜ್ಯದಲ್ಲಿ ಹರಿಯುವ ಉದ್ದ :-- ಸುಮಾರು 48 ರಿಂದ 50 ಕಿ ಮೀ
ಕರ್ನಾಟಕದಲ್ಲಿ ನೀರು ಹಿಡಿದಿಡುವ ವಿಸ್ತೀರ್ಣ :-- ಸುಮಾರು 2030 ರಿಂದ 2050 ಕಿ ಮೀ
ಗೋವಾದಲ್ಲಿ ನೀರು ಹಿಡಿದಿಡುವ ವಿಸ್ತೀರ್ಣ :-- ಸುಮಾರು 1450 ರಿಂದ 1500
ಮಹಾದಾಯಿ ನದಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೀಮಗಡ ಎಂಬಲ್ಲಿ ಹುಟ್ಟಿ ಸಹ್ಯಾದ್ರಿ ಘಟ್ಟದ ಮುಖಾಂತರ ಹಿಂದು ಮಹಾಸಾಗರವನ್ನು ಸೇರುತ್ತದೆ, ಗೋವಾ ರಾಜ್ಯದಲ್ಲಿ ಈ ನದಿಯ ಹರಿವಿನ 2 ರಿಂದ 3 ಬಾಗದಸ‍್ಟು ನೀರನ್ನು ಕೇವಲ ಕಾಡಿಗಾಗಿ ಬಳಸಿಕೊಳ್ಳಲಾಗುತ್ತದೆ ಉಳಿದ ನೀರು ಪ್ರಯೋಜನವಾಗದೆ ಹಿಂದು ಮಹಾಸಾಗರವನ್ನು ಸೇರುತ್ತದೆ, ಸಾಗರ ಸೇರುವ ಅರ್ಧದಸ್ಟು ನೀರನ್ನು ಮಲಪ್ರಭಾ ನದಿಗೆ ಜೋಡನೆ ಮಾಡಿ ಆ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಬಳಕೆಯಾಗಲು ಅನುಕುಲ ಮಾಡಿಕೂಡಿ ಎನ್ನುವುದು ರೈತರ ಹಾಗೂ ಆ ಭಾಗದ ಜನರ ವಾದ ಹಾಗು ಹೋರಾಟ ಆದರೆ ಗೋವಾ ರಾಜ್ಯ ತಮ್ಮ ಕಾಡಿಗೆ ಕೂರತೆ ಆಗುತ್ತದೆ ಹಾಗೂ ಹಾಳಾಗುತ್ತದೆ ಎನ್ನುವ ವಿಖಂಡವಾದ, ಕಾಡಿಗೆ ಬೇಕಾಗಿರುವದು ಕೇವಲ ಹರಿವಿನ 2 ರಿಂದ 3 ಭಾಗ ಮಾತ್ರ, ಉಳಿದಿರುವದನ್ನು ಆ ಭಾಗದ ಜನರಿಗೆ ಕುಡಿಯಲು ಬಿಡಿ ಎಂದು ರಾಜ್ಯದ ರೈತರ ಮನವಿ ಹಾಗೂ ಹೂರಾಟ ಈ ಹೂರಟಕ್ಕೆ ನಮ್ಮ ಬೆಂಬಲವನ್ನು ಸುಚಿಸುತ್ತಾ ತಮ್ಮಲ್ಲಿ ಮನವಿ ಮಾಡಿಕೊಳ್ಳುವುದೆನಂದರೆ ತಮಗೆ ಈ ಹೂರಾಟ ಅರ್ಥಗರ್ಬಿತವಾಗಿದೆ ಅಂತ ಕಂಡುಬಂದಲ್ಲಿ ಬೇರೆಯವರ ಜೂತೆ ಹಂಚ್ಚಿಕೂಳ್ಳಿ ಹಾಗು ತಮ್ಮ ಸಹಚರರಿಗೆ ಹಾಗು ಸ್ನೇಹಿತರ ಗಮನಕ್ಕೆ ತನ್ನಿ........
# ಜೈ ಕರ್ನಾಟಕ #

Comments
Post a Comment