ಹುಚ್ಚ ವೆಂಕಟ ಹುಚ್ಚಾಟಕ್ಕೆ ಕೂನೆ.
ಈ ಮನುಷ್ಯ ಉದ್ದೇಶ ಒಳ್ಳೆಯದೆ ಆದರೆ ಅದನ್ನ ವ್ಯಕ್ತ ಪಡಿಸೂ ರಿತಿ ಸರಿಯಿಲ್ಲವೇ.
ಬಿಗ್ ಬಾಸ್ ನಿಯಮ ಮಿರಿದ್ದಕ್ಕೆ ಮಾತ್ರ ಅವನನ್ನ ಹೊರಗಡೆ ಹಾಕಲಿಲ್ಲ ಒಬ್ಬ ವ್ಯಕ್ತಿಯ ಮೇಲೆ ಕೈ ಮಾಡೋ ಹಕ್ಕು ಇಲ್ಲ.
ವೆಂಕಟ ಇದನ್ನ ಎಂಟರಟೈನಮೆಂಟ ಆಗಿ ತಗೋಳದೆ ಅದನ್ನ ವಯತ್ಕಿವಾಗಿ ತಗೊಂಡ.
ಎಲ್ಲೊ ಒಂದಕಡೆ ಇವನ ಮಾನಸಿಕ ಸ್ಥಿತಿ ಸರಿಯಿಲ್ಲವೆನೊ ಕೂಡ ಅನ್ನಿಸಿತು. ಯಾಕೆಂದರೆ ಸೇನೆ ಅಪ್ಲಿಕೇಶನ್ ಫಾರಮ್ ಎಲ್ಲಿ ಸಿಗುತ್ತೆ ಅಂದರೆ ಇಸ್ರೋ ಸೈಂಟಿಸ್ಟ ಹತ್ರ ಇದೆ ಅಂತಾನೆ,
ಇದಕ್ಕೆ ಫಂಡ್ಸ್ ಎಲ್ಲಿಂದ ಬರುತ್ತೆ ಅಂದರೆ "ಅಮಿತಾಬ್ ಬಚ್ಚನ್ " ಸಲ್ಮಾನ್ ಖಾನ್ "ಕೂಡ್ತಾರೆ ಅಂತಾನೆ.
ಇದೆಲ್ಲ ಸೂಕ್ಷ್ಮವಾಗಿ ಗಮನಿಸಿ ನೂಡಿದಾಗ ಎಲ್ಲೊ ಒಂದಕಡೆ ಇವನು ನಿಜವಾಗ್ಲು ಹುಚ್ಚು ಹಿಡಿಯುವುದು ಕಂಡಿತ.
ಇನ್ನೂಂದ ಇವನ ಹಿನ್ನೆಲೆ ತಪ್ಪದೆ ಸೇನೆ ಕಟ್ಟಿ ಜನಸೇವೆ ಮಾಡತಿನಿ ಅಂತ ಹೇಳು ಇವನು "ರವಿ ಮೂರುರು" ಅವರಿಗೆ ಧಮಕಿ ಹಾಕ್ತಾನೆ ಹೋರಗಡೆ ಬಾ ನಿನ್ನ ನೂಡಕೂತಿನಿ ಅಂತಾನೆ ಇವನು .ರೌಡಿಗಳೆ ಇಂತಹ ಮಾತುಗಳನ್ನಾಡೂದು.
ಗೌರವ ಕೂಟ್ಟು ಗೌರವ ತಗೊಬೇಕು ಅನ್ನೂದು ಇವನಿಗೆ ಗೂತ್ತೆ ಇಲ್ಲ ಅನಿಸುತ್ತೆ, ಮಾತ ಮಾತಿಗೆ ಯಕ್ಕಡ ಅಂತಾನೆ.
ಸುದೀಪ್ ಹೇಳಿದ್ದು "ಯಕ್ಕಡ " ಕಾಲಲ್ಲಿರಬೇಕು ಬಾಯಲಲ್ಲ.
ವೆಂಕಟ ನಿಮಗೆ ವೈದ್ಯಕೀಯ ಸಲಹೆ ಅವಶ್ಯಕತೆ ಇದೆ ಎಂದು ನನ್ನ ಭಾವನೆ.

Comments
Post a Comment