ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಆ ಕಾರಣದಿಂದಾಗಿ ನಾವು ಈ ದೇಶದಿಂದ ಇನ್ನೊಂದು ದೇಶಕ್ಕೆ ವರ್ಗಾವಣೆ ಅಗೋದು ಸೂಕ್ತವೆಂದು ಆಮೀರ್ ಖಾನ್ ಹೇಳಿದ್ದು ಸರಿಯೋ ತಪ್ಪೋ ಅದು ನಂತರದ ವಿಚಾರ. ಅದಕ್ಕಿಂತ ಮೊದಲು ಇಲ್ಲಿ ಕೆಲವು ಅಪ್ಪಟ ದೇಶಪ್ರೇಮಿಗಳು ಹೇಳಿದ ಮಾತನ್ನು ಗಮನಿಸೋಣ.
"ನಿಮಗೆ ತಾಕತ್ತು ಇದ್ದರೆ ಗುಜರಾತಿನಲ್ಲಿ ಬಂದು ಬೀಫ್ ತಿನ್ನಿ ನೋಡೋಣ" - ಅಮಿತ್ ಷಾ
"ಕೇರಳದ ಮುಸ್ಲಿಮರು, ಗುಜಾರತ್ ಮತ್ತು ಮುಝಾಪ್ಪರ್ ನಗರದ ಹಿಂಸೆಯನ್ನು ಮರೆಯುವಂತಿಲ್ಲ" - ಪ್ರವೀಣ್ ತೋಗಾಡಿಯ
"ಈ ದೇಶದಿಂದ ಮುಸ್ಲಿಮರನ್ನು ಉಚ್ಚಟಿಸುತ್ತೇವೆ" - ಪ್ರವೀಣ್ ತೊಗಾಡಿಯ
"ಮುಸ್ಲಿಮರಿಗೆ ಮತದಾನ ಮಾಡುವ ಹಕ್ಕನ್ನು ಹಿಂಪಡೆಯಬೇಕು" - ಶಿವಸೇನೆ
"ಭಾರತವು ಹಿಂದುಗಳ ರಾಷ್ಟ್ರ, ಮುಸ್ಲಿಂಮರಿಗೆ ಜಾಗವಿಲ್ಲ" - ಮೋಹನ್ ಭಾಗವತ್
"ಹಿಂದು ಯುವಕರು ಮುಸ್ಲಿಂ ಯುವತಿಯರನ್ನು ಮತಾಂತರ ಮಾಡಿ ಅವರನ್ನು ಮದುವೆಯಾಗಬೇಕು" - ಯೋಗಿ ಆದಿತ್ಯನಾಥ್
"ಹಿಮಾಚಲ ಪ್ರದೇಶವನ್ನು ಹಿಂದು ರಾಜ್ಯವೆಂದು ನಾಮಕರಣ ಮಾಡಬೇಕು" - ವಿ.ಎಚ್.ಪಿ
"ಹಿಂದುಗಳು ಖಾನ್ ಗಳ ಸಿನಿಮಾ ನೋಡೋದು ನಿಲ್ಲಿಸಬೇಕು" - ಸ್ವಾದಿ ಪ್ರಾಚಿ
"ಯಾರಿಗಾದರೂ ಬೀಫ್ ತಿನ್ನುವ ಆಸೆಯಿದ್ದಲ್ಲಿ ಪಾಕಿಸ್ತಾನಕ್ಕೆ ತೆರಳಿ" - ನಖ್ವಿ
"ಎ.ಆರ್ ರೆಹಮಾನ್ ಮತ್ತೆ ಹಿಂದು ಧರ್ಮಕ್ಕೆ ಮರಳಲಿ" - ವಿ.ಎಚ್.ಪಿ
"ಬೀಫ್ ವಿರುದ್ಧವಾಗಿ ದನಿ ಎತ್ತು ಮಹಿಳಾ ಪತ್ರಕರ್ತೆಯರನ್ನು ನಾವು ಅತ್ಯಾಚಾರ ಮಾಡುತ್ತೇವೆ" - ಸಂಘಪರಿವಾರ್
"ಗುಲಾಮ್ ನೆಬಿ ಅಝಾದ್ ಭಾರತದಲ್ಲಿ ಹಾಡು ಹಾಡಬಾರದು" - ಶಿವಸೇನಾ
"ಯಾರು ಬೀಫ್ ಸೇವನೆ ಮಾಡುತ್ತಾರೋ ಅವರಿಗೂ ಅಖ್ಲಾಕ್'ಗೆ ಆದ ಪರಿಸ್ಥಿತಿ ಬಂದೆರಗಬಹುದು (ದಾದ್ರಿ) -ಸ್ವಾಧೀನ ಪ್ರಾಚಿ
"ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಬೀಫ್ ಸೇವಿಸಿದರೆ ಅವರ ತಲೆಯನ್ನು ಕಡಿಯಲಾಗುವುದು " - ಚನ್ನಬಸಪ್
"ಶಾರೂಖ್ ಖಾನ್ ತನ್ನೆಲ್ಲ ಪ್ರಶಸ್ತಿಗಳನ್ನ ಹಿಂದಿರುಗಿಸಲಿ" - ಬಾಬ ರಾಮ್ ದೇವ್.
ನಾನಂತೂ ಆಮೀರ್ ಖಾನ್ ಪರವಲ್ಲ. ಆದರೆ ಜನಗಳಲ್ಲಿ ಈ ಡಬಲ್ ಸ್ಟಾಂಡರ್ಡ್ ಯಾಕೆ? ಆಮೀರ್ ಖಾನ್ ಹೇಳಿದ್ದು ವಿವಾದಾತ್ಮಕ ಹೇಳಿಕೆ ಸರಿ ಒಪ್ಪಿಕೊಳ್ಳೋಣ ಅಂತೆಯೇ ಉಳಿದ ಜನಗಳು ನೀಡಿದ ಹೇಳಿಕೆ ಕೂಡ ಅದೇ ಸಾಲಿನಲ್ಲಿ ಸೇರಲಿದೆ ಅಲ್ವ.

Comments
Post a Comment